ಹುಬ್ಬಳ್ಳಿ: ಹರಳಯ್ಯ ಸಮಗಾರ ಸಮಾಜದ ಹಕ್ಕುಗಳ ರಕ್ಷಣೆಗೆ ನಡೆಯುವ ಹೋರಾಟಕ್ಕೆ ಮಾರ್ಗದರ್ಶನ ಮಾಡಲು ಬುದ್ಧಿಜೀವಿಗಳ ವೇದಿಕೆಯೊಂದು ಅಸ್ತಿತ್ವಕ್ಕೆ ಬರಬೇಕು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಮ್ಮವರ ಸಮಸ್ಯೆಗಳ ಕುರಿತು ನಿರಂತರ ಚರ್ಚೆ ನಡೆಯಬೇಕು ಎಂದು…