ಮುದ್ದೇಬಿಹಾಳ: ತಾಲ್ಲೂಕಿನ ಕಂದಗನೂರ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಸೇವೆಸಲ್ಲಿಸಿದ ಶ್ರಿಮತಿ ಶಿವಗಂಗಮ್ಮ ಪ್ರಧಾನೆಪ್ಪ ವಿಜಾಪೂರ ಇದೇ ಡಿಶೆಂಬರ್ 31ರಂದು (ಗುರುವಾರ) ಸೇವೆಯಿಂದ ನಿವೃತ್ತಿ ಹೊಂದಿದರು. ಕನ್ನಡ ಪ್ರಾಥಮಿಕ ಶಾಲೆಯಲ್ಲಿ…